ಸಿಡ್ನಿ: ಈ ಬಾರಿಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸ್ಲೆಡ್ಜಿಂಗ್ ಇಲ್ಲದೇ ಆರಾಮವಾಗಿ ಕ್ರಿಕೆಟ್ ಆಡಬಹುದು ಎಂದು ಖುಷಿಪಟ್ಟಿದ್ದ ವಿರಾಟ್ ಕೊಹ್ಲಿಗೆ ಆಸೀಸ್ ವೇಗಿ ಮಿಚೆಲ್ ಜಾನ್ಸನ್ ಟಾಂಗ್ ಕೊಟ್ಟಿದ್ದಾರೆ.ಮೈದಾನದಲ್ಲಿ ಜಾನ್ಸನ್ ಮತ್ತು ಕೊಹ್ಲಿ ಹಲವು ಬಾರಿ ಕಿತ್ತಾಡಿಕೊಂಡಿದ್ದಾರೆ. ಅದರ ಬೆನ್ನಲ್ಲೇ ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ನೋ ಸ್ಲೆಡ್ಜಿಂಗ್ ಪಾಲಿಸಿ ಬಗ್ಗೆ ಖುಷಿಪಟ್ಟಿದ್ದ ಕೊಹ್ಲಿಗೆ ಜಾನ್ಸನ್ ಟಾಂಗ್ ಕೊಟ್ಟಿದ್ದಾರೆ.ಸಂದರ್ಶನವೊಂದರಲ್ಲಿ ಮಾತನಾಡಿದ ಜಾನ್ಸನ್ ಕೊಹ್ಲಿಯಿಂದ ಕೂಡಾ ಯಾವುದೇ ಸೆಂಡ್ ಆಫ್ ಕಾರ್ಯಕ್ರಮ ಇರಲ್ಲ