ನವದೆಹಲಿ: ವೆಸ್ಟ್ ಇಂಡೀಸ್ ನಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ನಲ್ಲಿ ಮಿಥಾಲಿ ರಾಜ್ ಗೆ ಅವಕಾಶ ಕೊಡದ ವಿಚಾರವಾಗಿ ಭಾರೀ ವಿವಾದವಾಗಿತ್ತು.ಆದರೆ ಈ ವಿಚಾರಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಹಿರಿಯ ಆಟಗಾರ್ತಿಗೆ ಮಹಿಳಾ ಕ್ರಿಕೆಟ್ ಮ್ಯಾನೇಜ್ ಮೆಂಟ್ ಅವಮಾನ ಮಾಡಿತೇ ಎಂಬ ಅನುಮಾನ ಮೂಡಿಸಿದೆ.ಗಾಯದಿಂದ ಚೇತರಿಸಿಕೊಂಡಿದ್ದ ಮಿಥಾಲಿ ಸೆಮಿಫೈನಲ್ ಪಂದ್ಯಕ್ಕೆ ಸಂಪೂರ್ಣ ಸಜ್ಜಾಗಿದ್ದರು. ಪಂದ್ಯದ ದಿನವೂ ಅಭ್ಯಾಸ ನಡೆಸಿದ್ದ ಮಿಥಾಲಿಗೆ ಕೆಲವೇ ಕ್ಷಣಗಳ ಮೊದಲು ನೀವು