ನವದೆಹಲಿ: ಟೀಂ ಇಂಡಿಯಾ ಐತಿಹಾಸಿಕ ನ್ಯಾಟ್ ವೆಸ್ಟ್ ಸರಣಿ ಗೆದ್ದು 16 ವರ್ಷಗಳಾದ ಬೆನ್ನಲ್ಲೇ ಅಂದಿನ ಗೆಲುವಿನ ರೂವಾರಿಯಾಗಿದ್ದ ಮೊಹಮ್ಮದ್ ಕೈಫ್ ಸ್ಪರ್ಧಾತ್ಮಕ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.ಟೀಂ ಇಂಡಿಯಾದಲ್ಲಿ ಆಡದೇ ಇದ್ದರೂ ರಣಜಿ ಕ್ರಿಕೆಟ್ ನಲ್ಲಿ ಕೈಫ್ ಆಡುತ್ತಿದ್ದರು. ಇದೀಗ ಎಲ್ಲಾ ರೀತಿಯ ಕ್ರಿಕೆಟ್ ನಿಂದ ಕೈಫ್ ನಿವೃತ್ತಿ ಹೇಳಲು ನಿರ್ಧರಿಸಿದ್ದಾರೆ.ಫೀಲ್ಡಿಂಗ್ ನಲ್ಲಿ ಕವರ್ ಕ್ಷೇತ್ರದಲ್ಲಿ ಕೈಫ್ ಚುರುಕಾಗಿ ಫೀಲ್ಡಿಂಗ್ ಮಾಡುವುದರ ಮೂಲಕವೇ ಹೆಸರುವಾಸಿಯಾಗಿದ್ದರು. 2002 ರಲ್ಲಿ