ನವದೆಹಲಿ: ಸೂರ್ಯ ನಮಸ್ಕಾರ ಮಾಡಿ ಮುಸ್ಲಿಂ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಇದೀಗ ಪಾಕ್ ಕ್ರಿಕೆಟಿಗರನ್ನು ಹೊಗಳಿ ಟ್ರೋಲ್ ಗೊಳಗಾಗಿದ್ದಾರೆ.ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದ ಪಾಕಿಸ್ತಾನ ತಂಡಕ್ಕೆ ಟ್ವಿಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದ ಮೊಹಮ್ಮದ್ ಕೈಫ್ ವಿಶೇಷವಾಗಿ ಪಾಕ್ ಕ್ರಿಕೆಟಿಗ ಫಕಾರ್ ಝಮನ್ ಬಗ್ಗೆ ಹೊಗಳಿಕೆ ನೀಡಿದ್ದರು.ಇದನ್ನು ನೋಡಿದ ಟ್ವಿಟರಿಗರು ಕೈಫ್ ರನ್ನು ದೇಶ ದ್ರೋಹಿ ಎಂದು ಜರೆದಿದ್ದಾರೆ. ಕೆಲವರು ಪಾಕಿಸ್ತಾನ