ಕೋಲ್ಕೊತ್ತಾ: ಶ್ರೀಲಂಕಾ ವಿರುದ್ಧ ಏಕದಿನ ವಿಶ್ವಕಪ್ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ್ದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿಶ್ವಕಪ್ ನಲ್ಲಿ 45 ವಿಕೆಟ್ ಕಬಳಿಸಿ ಜಹೀರ್ ಖಾನ್ ದಾಖಲೆ ಅಳಿಸಿದ್ದರು.ಮೊಹಮ್ಮದ್ ಶಮಿ ಈಗ ವಿಶ್ವಕಪ್ ನಲ್ಲಿ ಅನುಭವಿ ಬೌಲರ್. ಇದುವರೆಗೆ ತಮ್ಮ ಕರಾರು ವಾಕ್ ದಾಳಿಯಿಂದ ಸಿಂಹ ಸ್ವಪ್ನರಾಗಿ ಕಾಡಿದ್ದಾರೆ. ಅದರಲ್ಲೂ ಅವರು ಬೌಲ್ಡ್ ಮಾಡುವ ಪರಿ ಎದುರಾಳಿಗಳ ಎದೆ ನಡುಗಿಸುತ್ತದೆ.ಆದರೆ ಇಷ್ಟೆಲ್ಲಾ ವಿಕೆಟ್ ಪಡೆದೂ ಶಮಿ ಇದುವರೆಗೆ