ನವದೆಹಲಿ: ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಪರ ಮಿಂಚುತ್ತಿರುವ ವೇಗಿ ಮೊಹಮ್ಮದ್ ಶಮಿ ಬಗ್ಗೆ ಮಾಜಿ ಪತ್ನಿ ಹಸೀನ್ ಜಹಾನ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.ಶಮಿ ಮತ್ತು ಹಸೀನ್ ಬೇರೆಯಾಗಿ ಕೆಲವು ಸಮಯವೇ ಕಳೆದಿದೆ. ಇಬ್ಬರಿಗೂ ಓರ್ವ ಪುತ್ರಿಯೂ ಇದ್ದಾಳೆ. ಆದರೆ ಶಮಿ ವಿರುದ್ಧ ಮ್ಯಾಚ್ ಫಿಕ್ಸಿಂಗ್, ಅನೈತಿಕ ಸಂಬಂಧ, ಗೃಹಹಿಂಸೆ ಇತ್ಯಾದಿ ಆರೋಪ ಮಾಡಿ ಹಸೀನಾ ದೂರವಾಗಿದ್ದರು.ಇದೀಗ ಶಮಿ ವಿಶ್ವಕಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಂತೆ ಹಸೀನ್