ಬ್ರಿಸ್ಬೇನ್: ಬಹಳ ದಿನಗಳ ನಂತರ ಟೀಂ ಇಂಡಿಯಾ ಸೀಮಿತ ಓವರ್ ಗಳ ಪಂದ್ಯಕ್ಕೆ ಕಮ್ ಬ್ಯಾಕ್ ಮಾಡಿರುವ ಮೊಹಮ್ಮದ್ ಶಮಿ ಒಂದೇ ಓವರ್ ಬೌಲಿಂಗ್ ಮಾಡಿ ಭಾರತಕ್ಕೆ ಪಂದ್ಯವನ್ನೇ ಗೆಲ್ಲಿಸಿಕೊಟ್ಟರು.ಮೊಹಮ್ಮದ್ ಶಮಿ ಇಂದಿನ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೊನೆಯ ಓವರ್ ಮಾತ್ರ ಬೌಲಿಂಗ್ ಮಾಡಿದ್ದಾರೆ. ಈ ಓವರ್ ನಲ್ಲಿ ಶಮಿ ನೀಡಿದ್ದು 4 ರನ್ ಪಡೆದಿದ್ದು 3 ವಿಕೆಟ್. ಅದರಲ್ಲೂ ಕೊನೆಯ ಎಸೆತ ಕರಾರ್ ವಾಕ್ ಯಾರ್ಕರ್ ಗೆ