Photo Courtesy: Instagramನವದೆಹಲಿ: ಕ್ರೀಡಾ ಲೋಕದ ಸಾಧಕರಿಗೆ ನೀಡಲಾಗುವ ಪ್ರತಿಷ್ಠಿತ ಅರ್ಜುನ ಅವಾರ್ಡ್ ಗೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹೆಸರೂ ಸೇರಿಸಲು ಬಿಸಿಸಿಐ ಮನವಿ ಮಾಡಿದೆ.ಈ ಸಾಲಿನ ಅರ್ಜುನ ಪ್ರಶಸ್ತಿಗೆ ಈಗಾಗಲೇ ಸಾಧಕರ ಲಿಸ್ಟ್ ರೆಡಿಯಾಗಿದೆ. ಆ ಪಟ್ಟಿಯಲ್ಲಿ ಶಮಿ ಹೆಸರಿಲ್ಲ. ಆದರೆ ಏಕದಿನ ವಿಶ್ವಕಪ್ ಹೀರೋ ಹೆಸರನ್ನು ಸೇರಿಸುವಂತೆ ಬಿಸಿಸಿಐ ಕೊನೆಯ ಕ್ಷಣದಲ್ಲಿ ವಿಶೇಷ ಮನವಿ ಮಾಡಿದೆ.ಈ ಬಾರಿ ಏಕದಿನ ವಿಶ್ವಕಪ್ ನಲ್ಲಿ 24 ವಿಕೆಟ್