ಹೈದರಾಬಾದ್: ಸೋಮವಾರ ರಾತ್ರಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೈದರಾಬಾದ್ ಸನ್ ರೈಸರ್ಸ್ ವಿರುದ್ಧ ಸೋಲೊಪ್ಪಿತು. ಈ ಸೋಲಿಗೂ ಮೊದಲು ಕೊಹ್ಲಿ ಆಂಡ್ ಟೀಂ ಏನು ಮಾಡಿದ್ದರು ಗೊತ್ತೇ?ಭಾನುವಾರ ಅಭ್ಯಾಸ ಮುಗಿಸಿ ಕೊಹ್ಲಿ ಸೇರಿದಂತೆ ಆರ್ ಸಿಬಿ ಆಟಗಾರರೆಲ್ಲಾ ತಂಡದ ಸಹವರ್ತಿ ಮೊಹಮ್ಮದ್ ಸಿರಾಜ್ ಮನೆಗೆ ಹೋಗಿ ಭರ್ಜರಿ ಔತಣಕೂಟದಲ್ಲಿ ಪಾಲ್ಗೊಂಡಿತ್ತು.ಸಿರಾಜ್ ತಮ್ಮ ತಂಡದ ಸಹ ಆಟಗಾರರಿಗೆ ಹೈದರಾಬಾದ್ ಬಿರಿಯಾನಿ ರುಚಿ ತೋರಿಸಿದರು. ಸ್ವತಃ ಸಿರಾಜ್ ಬಾಣಸಿಗನ