ಲಂಡನ್: ಸತತ ಕಳಪೆ ಪ್ರದರ್ಶನದ ಹೊರತಾಗಿಯೂ ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈ ಬಿಡದೇ ಇರುವುದಕ್ಕೆ ಕಾರಣವೇನೆಂದು ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಮಾಂಟಿ ಪಣೇಸರ್ ಸ್ಪೋಟಕ ವಿಚಾರವೊಂದನ್ನು ಹೇಳಿದ್ದಾರೆ.ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈ ಬಿಡದೇ ಇರಲು ಅವರ ಹಿರಿತನ, ಅನುಭವ ಕಾರಣವಲ್ಲ, ಬದಲಾಗಿ ಇದರ ಹಿಂದೆ ವ್ಯಾವಹಾರಿಕ ಕಾರಣವಿದೆ ಎಂದು ಪಣೇಸರ್ ಅಭಿಪ್ರಾಯಪಟ್ಟಿದ್ದಾರೆ.‘ಫಾರ್ಮ್ ಹೇಗೆಯೇ ಇದ್ದರೂ ಕೊಹ್ಲಿಯ ಮಾರುಕಟ್ಟೆ ಉತ್ತಮವಾಗಿದೆ. ಸಚಿನ್ ನಂತರ ಅತ್ಯುತ್ತಮ ಫ್ಯಾನ್ಸ್ ಫಾಲೋವಿಂಗ್ ಇರುವ ಕ್ರಿಕೆಟಿಗ. ಜನ