ಕ್ರಿಕೆಟ್ ವಿವಾದಾತ್ಮಕ ತೀರ್ಪು ಮರುಪರಿಶೀಲನೆ ವ್ಯವಸ್ಥೆ(ಡಿಆರ್ಎಸ್ )ಯಲ್ಲಿ ಬ್ಯಾಟ್ಸ್ಮನ್ಗೆ ಬೆನಿಫಿಟ್ ಆಫ್ ಡೌಟ್ ನೀಡುವುದನ್ನು ಶೀಘ್ರದಲ್ಲೇ ಅರ್ಧಕ್ಕೆ ಇಳಿಸುವ ಸಾಧ್ಯತೆಯಿರುತ್ತದೆ. ಪ್ರಸಕ್ತ ಎಲ್ಬಿಡಬ್ಲ್ಯು ತೀರ್ಪು ನೀಡಲು ಬಲ ಅಥವಾ ಎಡ ಸ್ಟಂಪ್ಗೆ ಚೆಂಡಿನ ಅರ್ಧಭಾಗ ತಾಗಿದರೆ ಮಾತ್ರ ಮೂರನೇ ಅಂಪೈರ್ ಬೌಲರ್ ಪರವಾಗಿ ತೀರ್ಪನ್ನು ನೀಡುತ್ತಾರೆ.