ಬೆಂಗಳೂರು: ಚಿನ್ನಸ್ವಾಮಿ ಅಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶಕ್ಕೆ ಗೆಲುವಿನ ಕನಸು ಮೂಡಿದೆ.ನಾಲ್ಕನೇ ದಿನದಾಟದಲ್ಲಿ ಮಧ್ಯಪ್ರದೇಶ ಮೊದಲ ಇನಿಂಗ್ಸ್ ನಲ್ಲಿ 536 ರನ್ ಗಳಿಗೆ ಆಲೌಟ್ ಆಗಿ 162 ರನ್ ಗಳ ಭರ್ಜರಿ ಮುನ್ನಡೆ ಪಡೆಯಿತು. ಮಧ್ಯಪ್ರದೇಶ ಪರ ಯಶ್ ದುಬೆ (133), ಶುಭಂ ಶರ್ಮ (116), ರಜತ್ ಪಟಿದಾರ್ (122) ಶತಕ ಗಳಿಸಿದರು. ಮುಂಬೈ ಪರ ಶಂಸ್ ಮುಲಾನಿ ಐದು ವಿಕೆಟ್ ಗಳ ಗೊಂಚಲು ಪಡೆದರು.ಇದೀಗ