ಮುಂಬೈ: ಮೈದಾನದಲ್ಲಿ ಒಮ್ಮೊಮ್ಮೆ ಅಂಪಾಯರ್ ಗಳೂ ಎಡವಟ್ಟು ಮಾಡಿಕೊಳ್ಳುವುದು ಮಾಮೂಲು. ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕೊತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ ಪಂದ್ಯದಲ್ಲೂ ಇಂತಹದ್ದೇ ಘಟನೆ ನಡೆದಿದೆ.ಆದರೆ ಅಂಪಾಯರ್ ಮಾಡಿದ ಎಡವಟ್ಟಿನಿಂದ ನಷ್ಟವಾಗಿದ್ದು ಕೋಲ್ಕೊತ್ತಾ ತಂಡಕ್ಕೆ. 16 ನೇ ಓವರ್ ನಲ್ಲಿ ಬೌಲರ್ ಟಾಮ್ ಕ್ಯುರೇನ್ ಮಾಡಿದ ಲೀಗಲ್ ಡೆಲಿವರಿಯನ್ನೂ ಅಂಪಾಯರ್ ಅನಂತ ಪದ್ಮನಾಭನ್ ತಪ್ಪಾಗಿ ತಿಳಿದು ನೋ ಬಾಲ್ ಕೊಟ್ಟು ಬಿಟ್ಟರು. ಇದರಿಂದ ಮುಂಬೈ ತಂಡಕ್ಕೆ ಉಚಿತವಾಗಿ ಒಂದು