ನಾಗ್ಪುರ: ಶ್ರೀಲಂಕಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಆಕರ್ಷಕ ಶತಕ ಬಾರಿಸಿದ್ದಾರೆ. ಇಬ್ಬರ ಆಟಕ್ಕೆ ಲಂಕಾ ಸುಸ್ತಾಗಿ ಕುಳಿತಿದೆ. ಇವರ ಭರ್ಜರಿ ಆಟಕ್ಕೆ ಟೀಂ ಇಂಡಿಯಾ ಊಟದ ವಿರಾಮಕ್ಕೆ ಮೊದಲು 3 ವಿಕೆಟ್ ನಷ್ಟಕ್ಕೆ 404 ರನ್ ಗಳಿಸಿದೆ. ಇದರೊಂದಿಗೆ 199 ರನ್ ಗಳ ಲೀಡ್ ಸಿಕ್ಕಿದೆ. ಹಾಗಿದ್ದರೂ ಊಟಕ್ಕೆ ಮೊದಲು 143 ರನ್ ಗಳಿಸಿದ್ದ ಚೇತೇಶ್ವರ ಪೂಜಾರ ವಿಕೆಟ್