Photo Courtesy: Twitterಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯದಲ್ಲಿ ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ 1 ರನ್ ಗೆ ಔಟಾಗಿದ್ದಾರೆ.ಕೊಹ್ಲಿ ವಿಕೆಟ್ ಬಿದ್ದಿದ್ದಕ್ಕೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರ ನವೀನ್ ಉಲ್ ಹಕ್ ಮಾವಿನ ಹಣ್ಣು ತಿಂದು ಹೋಟೆಲ್ ರೂಂನಲ್ಲಿ ಸಂಭ್ರಮಿಸಿದ್ದಾರೆ. ಆರ್ ಸಿಬಿ-ಲಕ್ನೋ ನಡುವಿನ ಪಂದ್ಯದಲ್ಲಿ ನವೀನ್ ಮತ್ತು ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದು ಅದು ಬಳಿಕ