ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ಆಟಗಾರರ ನಡುವಿನ ಘರ್ಷಣೆ ಇನ್ನೂ ಮುಂದುವರಿದಿದೆ. ಅದರಲ್ಲೂ ಕೊಹ್ಲಿ-ನವೀನ್ ಉಲ್ ಹಕ್ ವಾರ್ ಮುಂದುವರಿದಿದೆ.ನವೀನ್ ಉಲ್ ಹಕ್ ಈ ಮೊದಲು ಕೊಹ್ಲಿ ಜೊತೆಗೆ ಮೈದಾನದಲ್ಲಿ ನಡೆದ ಘರ್ಷಣೆಯನ್ನೇ ಇನ್ನೂ ಮುಂದುವರಿಸುತ್ತಿದ್ದಾರೆ. ಕೊಹ್ಲಿ ಜೊತೆ ಮೈದಾನದಲ್ಲಿ ಈ ಹಿಂದೆ ಮಾತಿನ ಚಕಮಕಿ ನಡೆಸಿದ್ದಕ್ಕೆ ನವೀನ್ ಎಲ್ಲೇ ಹೋದರೂ ಪ್ರೇಕ್ಷಕರು ಕೊಹ್ಲಿ ಹೆಸರೆತ್ತಿ ಕಿಚಾಯಿಸುತ್ತಿದ್ದರು.ಇದೀಗ ಆರ್ ಸಿಬಿ ಗುಜರಾತ್ ವಿರುದ್ಧ ಸೋತ