ಪತ್ನಿಯ ಫೋಟೋ ಪ್ರಕಟಿಸಿದ ವಿರಾಟ್ ಕೊಹ್ಲಿಗೆ ಅಶ್ಲೀಲ ಪ್ರಶ್ನೆ

ಮುಂಬೈ, ಶುಕ್ರವಾರ, 29 ನವೆಂಬರ್ 2019 (09:10 IST)

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ, ನಟಿ ಅನುಷ್ಕಾ ಶರ್ಮಾ ಜತೆ ಸಿನಿಮಾ ಡೇಟ್ ಗೆ ಹೋಗಿದ್ದ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಕ್ಕೆ ಅಶ್ಲೀಲ ಪ್ರಶ್ನೆಗಳು ಎದುರಾಗುತ್ತಿವೆ.


 
ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಜತೆಗಿರುವ ಫೋಟೋ ಪ್ರಕಟಿಸಿ ‘ಈ ಹಾಟ್ ಜತೆಗೆ ಮೂವೀ ಡೇಟ್’ ಎಂದು ಬರೆದುಕೊಂಡಿದ್ದಾರೆ. ಇದರಲ್ಲಿ ಅನುಷ್ಕಾ ಎದೆ ಸೀಳು ಸಂಪೂರ್ಣ ದರ್ಶನವಾಗುತ್ತಿದೆ. ಇದನ್ನು ನೋಡಿದ ಕೆಲವರು ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದಾರೆ.
 
ನಿಮ್ಮ ಪತ್ನಿ ಅಷ್ಟೊಂದು ಹಾಟ್ಟಾ? ಎಂದು ಕೆಲವರು ಕೇಳಿದ್ದರೆ, ಇನ್ನೊಬ್ಬರಂತೂ ಅರೇ.. ನಿಮ್ಮ ಪತ್ನಿ ಬ್ರಾ ಹಾಕುವುದನ್ನು ಮರೆತಿದ್ದಾಳಾ ಎಂದು ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದಾರೆ. ವಿಶೇಷವೆಂದರೆ ಇಂತಹ ಕಾಮೆಂಟ್ ಗಳೇ ಹೆಚ್ಚಾಗಿದ್ದು, ಮುಜುಗರಕ್ಕೀಡುಮಾಡುವಂತಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಅಜ್ಜ-ಅಜ್ಜಿಯ ಜತೆ ಮಯಾಂಕ್ ಅಗರ್ವಾಲ್ ಫೋಟೋ ವೈರಲ್

ಬೆಂಗಳೂರು: ಕನ್ನಡಿಗ, ಟೀಂ ಇಂಡಿಯಾ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ತಮ್ಮ ಅಜ್ಜ-ಅಜ್ಜಿಯ ಜತೆಗೆ ತೆಗೆಸಿಕೊಂಡ ...

news

ಜನವರಿವರೆಗೆ ನನ್ನ ಏನೂ ಕೇಳ್ಬೇಡಿ ಎಂದು ತಾಕೀತು ಮಾಡಿದ ಧೋನಿ

ಮುಂಬೈ: ಇತ್ತೀಚೆಗೆ ಧೋನಿ ಆಗಲೀ, ಟೀಂ ಇಂಡಿಯಾದ ಯಾವುದೇ ಸದಸ್ಯರು ಎಲ್ಲೇ ಹೋಗಲಿ ಅವರ ನಿವೃತ್ತಿ ಬಗ್ಗೆ ...

news

ಆಸ್ಟ್ರೇಲಿಯನ್ನರು ಯಾವತ್ತೂ ಅನಿಲ್ ಕುಂಬ್ಳೆಯನ್ನು ಈ ಕಾರಣಕ್ಕೆ ಸ್ಲೆಡ್ಜ್ ಮಾಡುತ್ತಿರಲಿಲ್ಲವಂತೆ!

ಬೆಂಗಳೂರು: 2007-08 ರ ವಿವಾದಾತ್ಮಕ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಟೀಂ ಇಂಡಿಯಾ ನಾಯಕರಾಗಿದ್ದವರು ...

news

ಹೆಂಡತಿಯನ್ನು ಖುಷಿಯಾಗಿಡಲು ಧೋನಿ ಹೇಳಿದ ಆ ಟ್ರಿಕ್ ಏನು ಗೊತ್ತಾ?

ರಾಂಚಿ: ಧೋನಿ ಮತ್ತು ಸಾಕ್ಷಿ ಸಿಂಗ್ ಹ್ಯಾಪೀ ಮ್ಯಾರೀಡ್ ಕಪಲ್ ಎನ್ನುವುದರಲ್ಲಿ ಸಂಶಯವಿಲ್ಲ. ಇಂತಿಪ್ಪ ಧೋನಿ ...