Photo Courtesy: Twitterಧರ್ಮಶಾಲಾ: ನ್ಯೂಜಿಲೆಂಡ್ ವಿರುದ್ಧ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ರೂವಾರಿಯಾದರೂ ವಿರಾಟ್ ಕೊಹ್ಲಿಗೆ ಮತ್ತೆ ಸ್ವಾರ್ಥಿ ಎನ್ನುವ ಅಪವಾದ ಸಿಕ್ಕಿದೆ.ಇದಕ್ಕೆ ಕಾರಣ ರವೀಂದ್ರ ಜಡೇಜಾ ಜೊತೆಗಿನ ರನ್ ಓಟದಲ್ಲಿ ನಡೆದಿದ್ದ ಗೊಂದಲ ಮತ್ತು ಸೂರ್ಯಕುಮಾರ್ ಯಾದವ್ ರನೌಟ್. ಮೊದಲು ವಿಕೆಟ್ ನಡುವೆ ಓಡುವಾಗ ಗೊಂದಲದಲ್ಲಿ ಸೂರ್ಯಕುಮಾರ್ ಕೇವಲ 2 ರನ್ ಗಳಿಸಿ ರನೌಟ್ ಆದರು. ಈ ವೇಳೆ ಟೀಂ ಇಂಡಿಯಾ ಸಂಕಷ್ಟಕ್ಕೀಡಾಯಿತು.ಬಳಿಕ ರವೀಂದ್ರ ಜಡೇಜಾ