Photo Courtesy: Twitterಕೇಪ್ ಟೌನ್: ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಕೊನೆಯ ಕ್ಷಣದಲ್ಲಿ ಸೋತು ನಿರಾಸೆ ಅನುಭವಿಸಿತ್ತು.ಗೆಲುವಿನ ಹಾದಿಯಲ್ಲಿದ್ದ ಭಾರತ ಸೋಲಲು ಕಾರಣವಾಗಿದ್ದು ಉತ್ತಮವಾಗಿ ಆಡುತ್ತಿದ್ದ ನಾಯಕಿ ಹರ್ಮನ್ ಪ್ರೀತ್ ಕೌರ್ ರನೌಟ್. ಬ್ಯಾಟ್ ನೆಲಕ್ಕೆ ಎಡವಿ ಸೂಕ್ತ ಸಮಯದಲ್ಲಿ ಗೆರೆ ತಲುಪಲು ವಿಫಲವಾದ ಹರ್ಮನ್ ರನೌಟ್ ಆಗಿದ್ದರಿಂದ ಭಾರತದ ಪತನ ಆರಂಭವಾಯಿತು.ಆಗ ಹರ್ಮನ್ 52 ರನ್ ಗಳಿಸಿ ಆಡುತ್ತಿದ್ದರು. ಒಂದು ವೇಳೆ