ಕೋಲ್ಕೊತ್ತಾ: ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಬಳಿಕ ಕೋಚ್ ರಾಹುಲ್ ದ್ರಾವಿಡ್ ಹೇಳಿಕೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.ನಿನ್ನೆಯ ಪಂದ್ಯವನ್ನು 73 ರನ್ ಗಳಿಂದ ಭರ್ಜರಿಯಾಗಿದ್ದ ಟೀಂ ಇಂಡಿಯಾ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ. ಕೋಚ್ ಆಗಿ ಮೊದಲ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡ ಸಾಧನೆ ಬಗ್ಗೆ ದ್ರಾವಿಡ್ ಹೆಮ್ಮೆ ಪಟ್ಟಿದ್ದಾರೆ. ಹಾಗಿದ್ದರೂ ಅವರ ಎಂದಿನ ಸಮಚಿತ್ತದ ಹೇಳಿಕೆ ಅಭಿಮಾನಿಗಳ ಮನಸೆಳೆದಿದೆ.ವಿಶ್ವಕಪ್ ನಲ್ಲಿ ಫೈನಲ್ ವರೆಗೂ ಆಡಿ ಎರಡೇ