Photo Courtesy: Twitterಬೆಂಗಳೂರು: ಟೀಂ ಇಂಡಿಯಾ ‘ವಾಲ್’ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಈಗ ಅಂಡರ್ 19 ತಂಡದಲ್ಲಿ ಮಿಂಚುತ್ತಿದ್ದಾರೆ.ಕೂಚ್ ಬೆಹರ್ ಟ್ರೋಫಿ ಅಂಡರ್ 19 ಟೂರ್ನಮೆಂಟ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ ದ್ರಾವಿಡ್ ಪುತ್ರ ಸಮಿತ್ ಜಮ್ಮು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಗೆಲುವಿಗೆ ಕಾರಣರಾಗಿದ್ದಾರೆ. 98 ರನ್ ಜೊತೆಗೆ 2 ವಿಕೆಟ್ ಕಬಳಿಸಿ ಆಲ್ ರೌಂಡರ್ ಆಟ ಪ್ರದರ್ಶಿಸಿದ್ದಾರೆ.ದ್ರಾವಿಡ್ ಪುತ್ರನ ಬ್ಯಾಟಿಂಗ್