ಮೆಲ್ಬೋರ್ನ್: ಅಭಿಮಾನಿಯ ಜೊತೆ ಊಟ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಕ್ಕೆ ಗುರಿಯಾಗಿರುವ ರೋಹಿತ್ ಶರ್ಮಾ ಮತ್ತು ಇತರ ಕ್ರಿಕೆಟಿಗರಿಗೆ ಈಗ ಬಿಸಿಸಿಐ ಐಸೋಲೇಷನ್ ನಲ್ಲಿರಲು ಸೂಚಿಸಿದೆ. ಆದರೆ ಈಗ ಈ ವಿವಾದಕ್ಕೆ ಕಾರಣವಾದ ಅಭಿಮಾನಿಯ ಮೇಲೆ ನೆಟ್ಟಿಗರು ಗರಂ ಆಗಿದ್ದಾರೆ. ಎಲ್ಲಾ ಸರಿ ಬಿಲ್ ಪ್ರಕಟಿಸಿದ್ದು ಯಾಕೆ ಎಂದು ಕೆಲವರು ಗರಂ ಆಗಿ ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ರೋಹಿತ್ ಶರ್ಮಾ ಬೀಫ್ ತಿಂತಾರಾ ಎಂದು ಬಿಲ್ ಮೇಲೆ ನಮೂದಿಸಿರುವುದನ್ನು ಉಲ್ಲೇಖಿಸಿ