Photo Courtesy: Twitterಅಹಮ್ಮದಾಬಾದ್: ಏಕದಿನ ವಿಶ್ವಕಪ್ ಕ್ರಿಕೆಟ್ ಆಡಲು ಭಾರತದಲ್ಲಿರುವ ಪಾಕಿಸ್ತಾನ ಕ್ರಿಕೆಟಿಗರಿಗೆ ತೋರುತ್ತಿರುವ ಸ್ವಾಗತದ ಬಗ್ಗೆ ಈಗ ತಕರಾರು ಎದ್ದಿದೆ.ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ಅಕ್ಟೋಬರ್ 14 ರಂದು ಅಹಮ್ಮದಾಬಾದ್ ನಲ್ಲಿ ಪಂದ್ಯವಾಡಲಿದೆ. ಈ ಪಂದ್ಯಕ್ಕಾಗಿ ಪಾಕ್ ಕ್ರಿಕೆಟಿಗರು ಅಹಮ್ಮದಾಬಾದ್ ಗೆ ಬಂದಿಳಿದಾಗ ಅವರಿಗೆ ಡೋಲು ಬಡಿದು ಭಾರತೀಯ ನಾರಿಯರು ನೃತ್ಯ ಮಾಡಿ ಸ್ವಾಗತ ಕೋರಿದ್ದರು.ಇದು ಕೆಲವು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಸದಾ ನಮ್ಮ ವಿರುದ್ಧ ಕತ್ತಿ ಮಸೆಯುವ