ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ನಲ್ಲೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಾಸ್ ಸೋತಿದ್ದಾರೆ.ಕೊಹ್ಲಿ ಟಾಸ್ ಸೋಲುವುದು ಹೊಸದೇನಲ್ಲ. ಅವರು ಟಾಸ್ ಗೆದ್ದರೆ ಅದೇ ದೊಡ್ಡ ಸುದ್ದಿ. ಇಂತಿಪ್ಪ ಕೊಹ್ಲಿ ಮತ್ತು ಟಾಸ್ ಸೋಲಿನ ಬಗ್ಗೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.ಐಸಿಸಿ ಇನ್ಮುಂದೆ ಅತೀ ಹೆಚ್ಚು ಟಾಸ್ ಸೋತ ನಾಯಕ ಎಂಬ ಅವಾರ್ಡ್ ಫಿಕ್ಸ್ ಮಾಡಬೇಕು ಎಂದು ಕೆಲವರು ಕಿಚಾಯಿಸಿದರೆ ಐಸಿಸಿ ಟಾಸ್ ಗೂ ಮ್ಯಾಚ್