ಮುಂಬೈ: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ಮೊದಲು ಟೀಂ ಇಂಡಿಯಾಗೆ ಹೊಸ ಜೆರ್ಸಿ ಸಿಗಲಿದೆ.ಈ ಬಗ್ಗೆ ಬಿಸಿಸಿಐ ಸೋಷಿಯಲ್ ಮೀಡಿಯಾದಲ್ಲಿ ನಾಯಕ ರೋಹಿತ್ ಶರ್ಮಾ ಸುಳಿವು ನೀಡಿದ್ದಾರೆ. ಅಭಿಮಾನಿಗಳಿಂದ ನಾವು ಕ್ರಿಕೆಟಿಗರಾಗಿದ್ದೇವೆ. ಹೀಗಾಗಿ ಹೊಸ ಜೆರ್ಸಿ ಪ್ರತಿ ಅಭಿಮಾನಿಗಳ ಜೆರ್ಸಿಯಾಗಲಿದೆ ಎಂದು ರೋಹಿತ್ ವಿಡಿಯೋದಲ್ಲಿ ಹೇಳುತ್ತಾರೆ.ಕಳೆದ ಬಾರಿ ಟಿ20 ವಿಶ್ವಕಪ್ ಗೆ ಮೊದಲು ಟೀಂ ಇಂಡಿಯಾಗೆ ಹೊಸ ಜೆರ್ಸಿ ಸಿಕ್ಕಿತ್ತು. ಅದಾದ ಬಳಿಕ ವಿನ್ಯಾಸದಲ್ಲಿ ಕೆಲವು ಸಣ್ಣ ಪುಟ್ಟ