ಮುಂಬೈ: ಐಪಿಎಲ್ ಗೆ ಇನ್ನೆರಡು ಹೊಸ ತಂಡಗಳ ಸೇರ್ಪಡೆಯಾಗಲಿದೆ ಎಂಬ ವಿಚಾರ ಹಲವು ಸಮಯದಿಂದ ಕೇಳಿಬರುತ್ತಿದೆ. ಆದರೆ ಅದರ ಬಗ್ಗೆ ಬಿಸಿಸಿಐ ಇನ್ನೂ ತುಟಿಬಿಚ್ಚಿಲ್ಲ.ಬಿಸಿಸಿಐ ಮೂಲಗಳ ಪ್ರಕಾರ ಹೊಸ ತಂಡಗಳ ಸೇರ್ಪಡೆ ಮುಂದಿನ ಐಪಿಎಲ್ ಗೂ ಅನುಮಾನವೆನ್ನಲಾಗಿದೆ. ಐಪಿಎಲ್ ಆಯೋಜಿಸುವುದೇ ಕಷ್ಟವಾಗಿದೆ. ಹೀಗಿರುವಾಗ ಸದ್ಯದ ಪರಿಸ್ಥಿತಿಯಲ್ಲಿ ಹೊಸ ತಂಡಗಳಿಗೆ ಬಿಡ್ ನಡೆಸುವುದು, ಆಟಗಾರರ ಹರಾಜು ಇದೆಲ್ಲಾ ಸುಲಭವಲ್ಲ.ಕೊರೋನಾ, ಲಾಕ್ ಡೌನ್ ನಿಯಮಗಳಿಂದಾಗಿ ಕ್ರೀಡಾ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಹೀಗಿರುವಾಗ ಐಪಿಎಲ್