ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಏಕದಿನ ಪಂದ್ಯವನ್ನು ರಾಸ್ ಟೇಲರ್ ಅಬ್ಬರದ ಶತಕ ಮತ್ತು ನಾಯಕ ಲಥಮ್ ಸಮಯೋಚಿತ ಆಟದಿಂದಾಗಿ ನ್ಯೂಜಿಲೆಂಡ್ 4 ವಿಕೆಟ್ ಗಳಿಂದ ಗೆದ್ದುಕೊಂಡಿದೆ.ಇದರೊಂದಿಗೆ ಭಾರತ-ನ್ಯೂಜಿಲೆಂಡ್ ಸರಣಿಯ ಮೊದಲ ಜಯ ಗಳಿಸಿದೆ. ಭಾರತ ನೀಡಿದ್ದ 347 ರನ್ ಗಳ ಬೃಹತ್ ಮೊತ್ತವನ್ನು ನ್ಯೂಜಿಲೆಂಡ್ ಬೆನ್ನತ್ತುವುದು ಕಷ್ಟವೆಂದೇ ನಂಬಲಾಗಿತ್ತು. ಆದರೆ ಆರಂಭಿಕರಾದ ಮಾರ್ಟಿನ್ ಗುಪ್ಟಿಲ್, ಹೆನ್ರಿ ನಿಕಲ್ಸ್ ಉತ್ತಮ ಆರಂಭ ಒದಗಿಸಿದರು. ಹೆನ್ರಿ 78