Photo Courtesy: Twitterಇಂಧೋರ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಅಂಪಾಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ನಿತಿನ್ ಮೆನನ್ ಮತ್ತೆ ಟೀಕೆಗೆ ಗುರಿಯಾಗಿದ್ದಾರೆ.ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿರುದ್ಧ ತಪ್ಪಾಗಿ ಔಟ್ ಎಂದು ತೀರ್ಪಿತ್ತು ಟೀಕೆಗೊಳಗಾಗಿದ್ದ ನಿತಿನ್ ಮೆನನ್ ಈ ಬಾರಿ ರೋಹಿತ್ ಶರ್ಮಾ ಔಟಾಗಿದ್ದರೂ ಔಟ್ ತೀರ್ಪು ನೀಡದೇ ಟ್ರೋಲ್ ಗೊಳಗಾಗಿದ್ದಾರೆ.ಮೊದಲ ಓವರ್ ನ ಮೊದಲ ಎಸೆತದಲ್ಲೇ ರೋಹಿತ್ ಬ್ಯಾಟ್ ಸವರಿಕೊಂಡು ಬಾಲ್ ಕೀಪರ್ ಕೈ