Photo Courtesy: Twitterನವದೆಹಲಿ: ಜಾಗತಿಕ ಕ್ರಿಕೆಟ್ ನಲ್ಲಿ ಇತ್ತೀಚೆಗೆ ಏಕದಿನ ಪಂದ್ಯಗಳಲ್ಲೂ ಡಬಲ್ ಸೆಂಚುರಿ ಸಾಮಾನ್ಯವಾಗುತ್ತಿದೆ. ಹಾಗಿದ್ದರೂ ಬ್ರಿಯಾನ್ ಲಾರಾ ಮಾಡಿದ್ದ ಈ ದಾಖಲೆಯನ್ನು ಇದುವರೆಗೆ ಯಾರಿಗೂ ಮುರಿಯಲು ಸಾಧ್ಯವಾಗಿಲ್ಲ.ವೆಸ್ಟ್ ಇಂಡೀಸ್ ದಂತಕತೆ ಬ್ರಿಯಾನ್ ಲಾರಾ ಟೆಸ್ಟ್ ಕ್ರಿಕೆಟ್ ನಲ್ಲಿ ಒಂದೇ ಇನಿಂಗ್ಸ್ ನಲ್ಲಿ ಗರಿಷ್ಠ ಸ್ಕೋರ್ ಮಾಡಿದ ದಾಖಲೆ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 400 ರನ್ ಗಳಿಸಿದ ಏಕೈಕ ಕ್ರಿಕೆಟಿಗ ಲಾರಾ.ಇದುವರೆಗೆ ಎಷ್ಟೇ ಹೊಡೆಬಡಿಯ, ಪ್ರತಿಭಾವಂತ ಬ್ಯಾಟಿಗರು