ಸಿಡ್ನಿ: ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಸ್ಟೀವ್ ವಾ ತಮ್ಮ ದೇಶದ ಕ್ರಿಕೆಟಿಗರಿಗೆ ಐಪಿಎಲ್ ಪಂದ್ಯಗಳಲ್ಲಿ ಆಡದಂತೆ ಕಿವಿಮಾತು ಹೇಳಿದ್ದಾರೆ.ನಾನು ಇಂದಿನ ಕ್ರಿಕೆಟಿಗರ ವೇಳಾಪಟ್ಟಿ ನೋಡಿದ್ದೇನೆ. ನನ್ನ ಕಾಲದಲ್ಲೂ ಆಡುತ್ತಿದ್ದಷ್ಟೇ ಪಂದ್ಯಗಳನ್ನು ಅವರು ದೇಶದ ಪರವಾಗಿ ಆಡುತ್ತಿದ್ದಾರೆ. ಆದರೆ ಐಪಿಎಲ್ ಕ್ರಿಕೆಟ್ ಅವರಿಗೆ ಹೊರೆಯಾಗುತ್ತಿದೆ. ಕ್ರಿಕೆಟಿಗರು ಬಳಲುತ್ತಿದ್ದಾರೆ. ಅತಿಯಾಗಿ ಆಡುವುದು ಒಳ್ಳೆಯದಲ್ಲ ಎಂದು ವಾ ಹೇಳಿದ್ದಾರೆ.ಆಸೀಸ್ ತಂಡ ಫೆಬ್ರವರಿಯಲ್ಲಿ ಶ್ರೀಲಂಕಾ ಸರಣಿ ಮುಗಿದ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ