ಕೊಲೊಂಬೊ: ಟೀಂ ಇಂಡಿಯಾ ಸದ್ಯಕ್ಕೆ ಲಂಕಾದಲ್ಲಿ ಟೆಸ್ಟ್, ಏಕದಿನ, ಟಿ20 ಸರಣಿಗಾಗಿ ಬೀಡುಬಿಟ್ಟಿದೆ. ಆದರೆ ಮುಂದಿನ ಪಂದ್ಯಗಳಲ್ಲಿ ರಾಷ್ಟ್ರಗೀತೆ ಹಾಡಲ್ಲವಂತೆ.