ಮುಂಬೈ: ಮುಂಬರುವ ಜೂನ್ ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಈಗಲೇ ತಂಡ ಕಟ್ಟುವ ಕೆಲಸ ಶುರು ಮಾಡಿದೆ.ಈ ನಡುವೆ ಹಿರಿಯ ಕ್ರಿಕೆಟಿಗರನ್ನು ಪಕ್ಕಕ್ಕಿಟ್ಟು ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಬಿಸಿಸಿಐ ಚಿಂತನೆ ನಡೆಸಿದೆ. ಅದರ ಫಲವೆಂಬಂತೆ ಈಗಾಗಲೇ ಟಿ20 ಸರಣಿಗಳಲ್ಲಿ ಯುವ ಆಟಗಾರರಿಗೇ ಅವಕಾಶ ನೀಡಲಾಗುತ್ತದೆ.ಈ ನಡುವೆ ವಿರಾಟ್ ಕೊಹ್ಲಿಯನ್ನು ಟಿ20 ವಿಶ್ವಕಪ್ ತಂಡದಿಂದ ಹೊರಗಿಡುವ ಬಗ್ಗೆ ಬಿಸಿಸಿಐ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಇದೀಗ ರೋಹಿತ್