ಮುಂಬೈ: ಮುಂಬರುವ ವೆಸ್ಟ್ ಇಂಡೀಸ್ ಸರಣಿಗೆ ಇಂದು ಟೀಂ ಇಂಡಿಯಾ ಆಯ್ಕೆ ಪ್ರಕ್ರಿಯೆ ಇಂದು ನಡೆಯಬೇಕಿತ್ತು. ಆದರೆ ದಿಡೀರ್ ಆಗಿ ಬಿಸಿಸಿಐ ಇದನ್ನು ಮುಂದೂಡಿದೆ.ಇದಕ್ಕೆ ಕಾರಣ ಧೋನಿ ಭವಿಷ್ಯ ಮತ್ತು ವಿರಾಟ್ ಕೊಹ್ಲಿ ಲಭ್ಯತೆ ಬಗ್ಗೆ ಇರುವ ಗೊಂದಲಗಳು ಎನ್ನಲಾಗಿದೆ. ಧೋನಿಗೆ ಕೊಕ್ ನೀಡಿ ರಿಷಬ್ ಪಂತ್ ಗೆ ಪೂರ್ಣ ಪ್ರಮಾಣದ ವಿಕೆಟ್ ಕೀಪರ್ ಜವಾಬ್ಧಾರಿ ನೀಡುವ ಉದ್ದೇಶ ಬಿಸಿಸಿಐಗಿತ್ತು.ಆದರೆ ಧೋನಿ ನಿವೃತ್ತಿ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಅತ್ತ