ಪುಣೆ: ಟೀಂ ಇಂಡಿಯಾಕ್ಕೆ ಹಳೇ ಆಟಗಾರರು ಎಂಟ್ರಿ ಕೊಟ್ಟಿರುವುದು ಮಾತ್ರವಲ್ಲ, ಅವರ ಆಟವೂ ಹಳೇ ಕಾಲವನ್ನು ನೆನಪಿಸುವಂತೇ ಇತ್ತು. ಯಾಕೆಂದರೆ ಟೀಂ ಇಂಡಿಯಾ ಪಟ ಪಟ ವಿಕೆಟ್ ಉರುಳಿಸುವ ಹೊತ್ತಿಗೆ ಇಂಗ್ಲೆಂಡ್ ರನ್ ಗುಡ್ಡೆಯ ಮೇಲೆ ನಿಂತು ನಗುತ್ತಿತ್ತು.ಪುಣೆಯಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆರಿಸಿಕೊಂಡಿತು. ಮೊದಲೇ ಸಣ್ಣ ಮೈದಾನ. ಜತೆಗೆ ಭಾರತದ ಬೌಲರ್ ಗಳದ್ದೂ ದಿಕ್ಕಾಪಾಲಾದ ಬೌಲಿಂಗ್. ಸ್ವಲ್ಪ ಬ್ಯಾಟ್ ಮೇಲೆತ್ತಿದರೂ