Photo Courtesy: Twitterಲಕ್ನೋ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದು ಎರಡು ಪ್ರಬಲ ತಂಡಗಳ ನಡುವೆ ಕಾದಾಟ ನಡೆಯಲಿದೆ. ಆಸ್ಟ್ರೇಲಿಯಾ-ದ.ಆಫ್ರಿಕಾ ನಡುವೆ ಇಂದಿನ ಪಂದ್ಯ ನಡೆಯಲಿದೆ.ಏಕದಿನ ವಿಶ್ವಕಪ್ ಗೆ ಮೊದಲು ನಡೆದಿದ್ದ ಎರಡು ತಂಡಗಳ ಏಕದಿನ ಸರಣಿಯಲ್ಲಿ ಆಫ್ರಿಕಾ, ಆಸ್ಟ್ರೇಲಿಯಾಗೆ ತಕ್ಕ ಠಕ್ಕರ್ ನೀಡಿತ್ತು. ಹೀಗಾಗಿ ಆಸೀಸ್ ಗೆ ಆಫ್ರಿಕಾ ಕಠಿಣ ಪೈಪೋಟಿ ಒಡ್ಡಲಿದೆ.ಈ ಏಕದಿನ ವಿಶ್ವಕಪ್ ಕೂಟದಲ್ಲಿ ಕಳೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಗೆಲುವು