Photo Courtesy: Twitterನವದೆಹಲಿ: ಐಪಿಎಲ್ ನಲ್ಲಿ ಕೊಹ್ಲಿ ಜೊತೆ ನಡೆಸಿದ ಸಂಘರ್ಷದ ಫಲವನ್ನು ಅಫ್ಘಾನಿಸ್ತಾನ ಕ್ರಿಕೆಟಿಗ ನವೀನ್ ಉಲ್ ಹಕ್ ಈಗಲೂ ಅನುಭವಿಸುತ್ತಿದ್ದಾರೆ.ನವೀನ್ ಭಾರತದ ಯಾವುದೇ ಮೈದಾನಕ್ಕೆ ಹೋದರೂ ಅವರನ್ನು ಕೊಹ್ಲಿ ಹೆಸರೆತ್ತಿ ಕರೆದು ಕಿಚಾಯಿಸಲಾಗುತ್ತದೆ. ಇಂದೂ ಭಾರತದ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ನವೀನ್ ಉಲ್ ಹಕ್ ಬ್ಯಾಟಿಂಗ್ ಮಾಡುತ್ತಿದ್ದಾಗ ದೆಹಲಿಯ ಮೈದಾನದಲ್ಲಿ ಕೊಹ್ಲಿ ಹೆಸರೆತ್ತಿ ಕೂಗಿ ಅಭಿಮಾನಿಗಳು ಕಾಲೆಳೆದಿದ್ದಾರೆ.ಹೇಳಿ ಕೇಳಿ ದೆಹಲಿ ಕೊಹ್ಲಿಯ ತವರು ನೆಲ. ನವೀನ್ ಬ್ಯಾಟಿಂಗ್