Photo Courtesy: Twitterಚೆನ್ನೈ: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಇಂದು ಅತಿಥೇಯ ಭಾರತ ತನ್ನ ಅಭಿಯಾನ ಆರಂಭಿಸಲಿದೆ. ಇಂದು ಟೀಂ ಇಂಡಿಯಾ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ.ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಕೆಲವೇ ದಿನಗಳ ಮೊದಲು ಏಕದಿನ ಸರಣಿ ಆಡಿ, ಸರಣಿ ತನ್ನದಾಗಿಸಿಕೊಂಡಿತ್ತು. ಆದರೆ ಕೊನೆಯ ಪಂದ್ಯದಲ್ಲಿ ಪೂರ್ಣ ಪ್ರಮಾಣದ ಆಸೀಸ್ ತಂಡದ ಎದುರು ರೋಹಿತ್ ಪಡೆ ಸೋಲು ಕಂಡಿತ್ತು.ಹಾಗಿದ್ದರೂ ಚೆನ್ನೈನ ಟರ್ನಿಂಗ್ ಪಿಚ್ ನಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ಗಳು