ಮುಂಬೈ: ಐಪಿಎಲ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರ ಕನ್ನಡಿ ಕೆಎಲ್ ರಾಹುಲ್ ಗೆ ಪಾಕ್ ಬೆಡಗಿಯೊಬ್ಬರು ಮನಸೋತಿದ್ದಾರೆ!ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಏಕಾಂಗಿಯಾಗಿ ಒಂಟಿ ಸಲಗದಂತೆ ಬ್ಯಾಟಿಂಗ್ ಮಾಡುತ್ತಿರುವುದು ನೋಡಿ ಪಾಕ್ ಮೂಲದ ನಿರೂಪಕಿ ಝೈನಾಬ್ ಅಬ್ಬಾಸ್ ಟ್ವಿಟರ್ ಮೂಲಕ ವಿಶೇಷ ಸಂದೇಶ ರವಾನಿಸಿದ್ದಾರೆ.ಕೆಎಲ್ ರಾಹುಲ್ ಪ್ರದರ್ಶನ ಮನಮೋಹಕ. ಸೂಪರ್ ಟೈಮಿಂಗ್, ನೋಡುವುದಕ್ಕೇ ಚೆಂದ ಎಂದು ಝೈನಾಬ್ ಟ್ವೀಟ್ ಮಾಡಿದ್ದಾರೆ. 159 ರನ್