ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದ ವೇಳೆ ಮೈದಾನದಲ್ಲಿ ಉಪಸ್ಥಿತರಿದ್ದ ಭಾರೀ ಸಂಖ್ಯೆಯ ಪ್ರೇಕ್ಷಕರನ್ನು ನೋಡಿ ಪಾಕ್ ವೇಗಿ ಅಮೀರ್ ಯಮೀನ್ ವ್ಯಂಗ್ಯ ಮಾಡಿದ್ದಾರೆ.‘ಈಗ ಎಲ್ಲಿ ಹೋಯ್ತು ಕೊರೋನಾ?’ ಎಂದು ಅಮೀರ್ ವ್ಯಂಗ್ಯ ಮಾಡಿದ್ದಾರೆ. ವಿಶ್ವದ ಬೃಹತ್ ಕ್ರೀಡಾಂಗಣ ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯಕ್ಕೆ 67,200 ಮಂದಿ ವೀಕ್ಷಕರು ಸಾಕ್ಷಿಯಾಗಿದ್ದರು. ಈ ಬೃಹತ್ ವೀಕ್ಷಕರ ಸಂಖ್ಯೆಯ ಬಗ್ಗೆ ಐಸಿಸಿ ಅಂಕಿ ಅಂಶ ನೀಡಿದೆ.ಇದಕ್ಕೆ