ದುಬೈ: ಒಂದು ವೇಳೆ ನಮ್ಮ ಕ್ರಿಕೆಟಿಗರು, ಅಭಿಮಾನಿಗಳಿಗೆ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕೂಟದಲ್ಲಿ ಭಾಗವಹಿಸಲು ವೀಸಾ ಸಿಗುತ್ತದೆಂದು ಬಿಸಿಸಿಐ ಲಿಖಿತ ಭರವಸೆ ನೀಡದೇ ಹೋದಲ್ಲಿ ಐಸಿಸಿ ಟೂರ್ನಮೆಂಟ್ ನ್ನು ಸ್ಥಳಾಂತರಿಸಲಿ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಗ್ರಹಿಸಿದೆ.ಭಾರತ ಈ ತಿಂಗಳ ಅಂತ್ಯಕ್ಕೆ ಲಿಖಿತ ಭರವಸೆ ನೀಡಬೇಕು. ಇಲ್ಲದೇ ಹೋದಲ್ಲಿ ಐಸಿಸಿ, ಟಿ20 ವಿಶ್ವಕಪ್ ನ್ನು ಯುಎಇಗೆ ಸ್ಥಳಾಂತರಿಸಲಿ ಎಂದು ಪಾಕ್ ಕ್ರಿಕೆಟ್ ಮಂಡಳಿ ಆಗ್ರಹಿಸಿದೆ. ಭಾರತ ಡಿಸೆಂಬರ್ ಅಂತ್ಯದೊಳಗಾಗಿ