ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿದ್ದಕ್ಕೆ ಅಭಿನಂದಿಸಿ ಟೀಂ ಇಂಡಿಯಾ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಟ್ರೋಲ್ ಗೊಳಗಾದ ಬೆನ್ನಲ್ಲೇ ಶೊಯೇಬ್ ಅಖ್ತರ್ ಕೂಡಾ ಟೀಂ ಇಂಡಿಯಾವನ್ನು ಹೊಗಳಿ ಟ್ರೋಲ್ ಗೊಳಗಾಗಿದ್ದಾರೆ.ಪಾಕ್ ಕ್ರಿಕೆಟ್ ತಂಡವನ್ನು ಹೊಗಳಿದ್ದಕ್ಕೆ ಕೈಫ್ ರನ್ನು ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳು ದೇಶದ್ರೋಹಿ ಎಂದು ಟ್ವಿಟರ್ ನಲ್ಲಿ ಜರೆದಿದ್ದರು. ಇದೀಗ ಅಖ್ತರ್ ಕೂಡಾ ಅಂತಹದ್ದೇ ಟ್ರೋಲ್ ಗೆ ತುತ್ತಾಗಿದ್ದಾರೆ.ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಮತ್ತು