ದುಬೈ: ಟಿ20 ವಿಶ್ವಕಪ್ ನಲ್ಲಿ ಸ್ಕಾಟ್ ಲೆಂಡ್ ಮತ್ತು ಅಫ್ಘಾನಿಸ್ತಾನದ ವಿರುದ್ಧ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದ ಬೆನ್ನಲ್ಲೇ ಪಾಕ್ ಕ್ರಿಕೆಟ್ ಪ್ರೇಮಿಗಳು ಭಾರತದ ಮೇಲೆ ಮ್ಯಾಚ್ ಫಿಕ್ಸಿಂಗ್ ಗೂಬೆ ಕೂರಿಸಿದ್ದಾರೆ.ಈ ಎರಡೂ ಪಂದ್ಯಗಳಲ್ಲಿ ಭಾರತ ಭರ್ಜರಿ ಜಯ ಗಳಿಸಿತ್ತು. ಒಂದು ಪಂದ್ಯದಲ್ಲಿ 200 ಪ್ಲಸ್ ರನ್ ಗಳಿಸಿದ್ದರೆ ಇನ್ನೊಂದರಲ್ಲಿ ಏಳೇ ಓವರ್ ಒಳಗೆ ಗೆಲುವು ಕಂಡಿತ್ತು. ಹೀಗಾಗಿ ಪಾಕ್ ಪ್ರೇಮಿಗಳಿಗೆ ಟೀಂ ಇಂಡಿಯಾ ದಿಗ್ವಿಜಯ ಸಹಿಸಲಾಗಿಲ್ಲ.ಇದೇ ಕಾರಣಕ್ಕೆ