ಇಸ್ಲಾಮಾಬಾದ್: ಗೃಹ ಹಿಂಸೆ ಆರೋಪಕ್ಕೊಳಗಾಗಿರುವ ಕ್ರಿಕೆಟಿಗ ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸೀನ್ ಜಹಾನ್ ಪಾಕ್ ಮಹಿಳೆಗೆ ಹಣ ನೀಡಿದ ಆರೋಪ ಹೊರಿಸಿದ್ದರು. ಈ ಬಗ್ಗೆ ಸ್ವತಃ ಪಾಕ್ ಯುವತಿ ಇದೀಗ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.ಶಮಿ ಆಲಿಶ್ ಬಾ ಎನ್ನುವ ಯುವತಿಯನ್ನು ದುಬೈನಲ್ಲಿ ಭೇಟಿಯಾಗಿ ಹಣ ನೀಡಿದ್ದರು. ಇದು ಬಹುಶಃ ಮ್ಯಾಚ್ ಫಿಕ್ಸಿಂಗ್ ನ ಭಾಗವಾಗಿರಬಹುದು ಎಂದು ದೂರಿದ್ದರು. ಈ ಬಗ್ಗೆ ಇದೀಗ ಸ್ವತಃ ಆಲಿಶ್ ಬಾ ಮಾಧ್ಯಮಗಳೆದುರು ಸ್ಪಷ್ಟನೆ