ಧೋನಿ ಕ್ರಿಕೆಟ್ ಆಡಲು ಬಂದಿದ್ದಾ? ಮಹಾಭಾರತ ಮಾಡಲು ಬಂದಿದ್ದಾ? ಮಹಿ ಮೇಲೆ ಪಾಕ್ ಸಚಿವರ ಆಕ್ರೋಶ

ಲಂಡನ್, ಶುಕ್ರವಾರ, 7 ಜೂನ್ 2019 (10:17 IST)

ಲಂಡನ್: ರ ಮೊದಲ ಪಂದ್ಯದಲ್ಲಿ ದ.ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ವಿಕೆಟ್ ಕೀಪರ್ ಧೋನಿ ಕೈಗೆ ಭಾರತದ ಅರೆಸೇನಾ ಪಡೆಯ ಚಿಹ್ನೆಯಿರುವ ಗ್ಲೌಸ್ ಧರಿಸಿರುವುದು ಇದೀಗ ವ್ಯಾಪಕ ವಿವಾದಕ್ಕೆ ಗುರಿಯಾಗಿದೆ.
 


ಅಭಿಮಾನಿಗಳು ಧೋನಿ ದೇಶಾಭಿಮಾನವನ್ನು ಕೊಂಡಾಡಿದರೆ, ಐಸಿಸಿ ಬಿಸಿಸಿಗೆ ಈ ಚಿಹ್ನೆಯನ್ನು ತೆಗೆಯಲು ಧೋನಿಗೆ ಸೂಚಿಸಲು ತಾಕೀತು ಮಾಡಿದೆ. ಬಿಸಿಸಿಐ ಕೂಡಾ ಇದೀಗ ಧೋನಿಗೆ ಚಿಹ್ನೆ ಬಳಸದಂತೆ ಸೂಚಿಸಿದೆ.
 
ಇದರ ಬೆನ್ನಲ್ಲೇ ಪಾಕ್ ಸಚಿವ ಫವಾದ್ ಚೌಧರಿ ಧೋನಿ ನಡೆಗೆ ಕೆಂಗಣ್ಣು ಬೀರಿದ್ದಾರೆ. ‘ಧೋನಿ ಇಂಗ್ಲೆಂಡ್ ಗೆ ಕ್ರಿಕೆಟ್ ಆಡಲು ಬಂದಿದ್ದು, ಮಹಾಭಾರತ ಮಾಡಲು ಅಲ್ಲ. ಭಾರತೀಯ ಮಾಧ್ಯಮಗಳಲ್ಲಿ ಈ ಬಗ್ಗೆ ಎಂತಹಾ ಮೂರ್ಖತನದ ಚರ್ಚೆ ನಡೆಯುತ್ತಿದೆ. ಯುದ್ಧದ ಆಸೆಯಿದ್ದವರೆಲ್ಲಾ ರವಾಂಡಾಕ್ಕೋ ಸಿರಿಯಾಕ್ಕೋ ಯುದ್ಧ ಮಾಡಲು ಹೋಗಲಿ’ ಎಂದು ಫವಾದ್ ಕೆಂಡ ಕಾರಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ 2019: ವಿಂಡೀಸ್ ಮಾಡಿದ ಆ ಒಂದು ತಪ್ಪಿಗೆ ಆಸ್ಟ್ರೇಲಿಯಾ ವಿರುದ್ಧ ಗೆಲುವು ಮರೀಚಿಕೆಯಾಯ್ತು

ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರ ನಿನ್ನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆ ಆಸ್ಟ್ರೇಲಿಯಾ ವಿರುದ್ಧ ...

news

ಟೀಂ ಇಂಡಿಯಾಕ್ಕೆ ಅಭಿನಂದಿಸಿದರೂ ಟ್ರೋಲ್ ಗೊಳಗಾದ ಸಾನಿಯಾ ಮಿರ್ಜಾ

ಹೈದರಾಬಾದ್: ಪಾಕಿಸ್ತಾನ ಕ್ರಿಕೆಟಿಗ ಶೊಯೇಬ್ ಮಲಿಕ್ ರನ್ನು ಮದುವೆಯಾದಾಗಿನಿಂದ ಭಾರತದ ಟೆನಿಸ್ ತಾರೆ ...

news

ವಿರಾಟ್ ಕೊಹ್ಲಿ ಟ್ರೋಲ್ ಗಳಿಗೆ ಕೊನೆಗೂ ತಕ್ಕ ಪ್ರತ್ಯುತ್ತರ ಕೊಟ್ಟ ಐಸಿಸಿ

ದುಬೈ: ವಿಶ್ವಕಪ್ ಕ್ರಿಕೆಟ್ 2019 ರ ಮೊದಲ ಪಂದ್ಯವಾಡುವ ಮೊದಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ...

news

ಎಬಿಡಿ ವಿಲಿಯರ್ಸ್ ಗಿತ್ತು ವಿಶ್ವಕಪ್ ನಲ್ಲಿ ಆಡುವಾಸೆ! ಆದರೆ ಒಪ್ಪದ ಆಫ್ರಿಕಾ ಕ್ರಿಕೆಟ್ ಮಂಡಳಿ

ಲಂಡನ್: ವಿಶ್ವಕಪ್ 2019 ನಲ್ಲಿ ಗಾಯಾಳುಗಳ ಗೂಡಾಗಿರುವ ದ.ಆಫ್ರಿಕಾ ಸತತ ಸೋಲಿನಿಂದ ಕಂಗೆಟ್ಟು ಕೂತಿದೆ. ಇದರ ...