ಕರಾಚಿ: ಇತ್ತೀಚೆಗೆ ಟ್ವಿಟರ್ ನಲ್ಲಿ ವಿಐಪಿಗಳು ಆಗಾಗ ಸುದ್ದಿಯಾಗುವುದು ಸಹಜ. ಹಾಗೆಯೇ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯ ಗೆದ್ದ ಪಾಕಿಸ್ತಾನ ತಂಡವನ್ನು ಹೊಗಳುವ ಭರದಲ್ಲಿ ಪಾಕ್ ಸಚಿವರೊಬ್ಬರು ನಗೆ ಪಾಟಲಿಗೀಡಾಗಿದ್ದಾರೆ.ನಿನ್ನೆಯಷ್ಟೇ ಪಾಕಿಸ್ತಾನದ ಹಫೀಜ್ ಸಯೀದ್ ನೇತೃತ್ವದ ಕ್ರಿಕೆಟ್ ತಂಡ ಆಸೀಸ್ ವಿರುದ್ಧ ಏಕದಿನ ಪಂದ್ಯವನ್ನು ಆರು ವಿಕೆಟ್ ಗಳಿಂದ ಗೆದ್ದಿತ್ತು. ತಮ್ಮ ದೇಶದ ತಂಡದ ಕ್ರಿಕೆಟಿಗರಿಗೆ ಟ್ವಿಟರ್ ನಲ್ಲಿ ಅಭಿನಂದನೆ ಸಲ್ಲಿಸಿದ ಪಾಕ್ ಸಚಿವ ಶೇಖ್ ರಶೀದ್ ಅಹಮದ್ ವೆಲ್