ಬೌನ್ಸರ್ ಬಡಿದು ಬ್ಯಾಟ್ಸ್`ಮನ್ ಮೃತಪಟ್ಟಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಮರ್ದಾನ್`ನಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಬೌನ್ಸರ್ ತಲೆಗೆ ಬಡಿದು ಜುಬೇರ್ ಅಹಮ್ಮದ್ ಎಂಬಾತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಕ್ವೆಟ್ಟಾ ಬಿಯರ್ಸ್ ತಂಡದ ಪರ 4 ಪಂದ್ಯಗಳನ್ನಾಡಿರುವ ಜುಬೈರ್ ದುರ್ಮರಣಕ್ಕೀಡಾಗಿದ್ಧಾರೆ. ಹೆಲ್ಮೆಟ್ ಧರಿಸದೇ ಆಡಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಸುದ್ದಿಯನ್ನ ಟ್ವಿಟ್ಟರ್`ನಲ್ಲಿ ಪ್ರಕಟಿಸಿದೆ.ಆಸ್ಟ್ರೇಲಿಯಾ ಆಟಗಾರ ಫಿಲಿಪ್ ಹ್ಯೂಸ್ ಸಾವಿನ ಬಳಿಕ ಜುಬೇರ್ ಅಹಮದ್ ದುರಂತ