ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ರವಿವಾರದಂದು ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ತಂಡವನ್ನು ಹೀನಾಯವಾಗಿ ಸೋಲಿಸಿದೆ. ಪಾಕ್ ತಂಡದ ಸೋಲಿನಿಂದ ಕಂಗಾಲಾದ ಅಭಿಮಾನಿಗಳು ಆಕ್ರೋಶದಿಂದ ಟಿವಿಗಳನ್ನುಪುಡಿ ಪುಡಿ ಮಾಡುತ್ತಿರುವುದು ರೋಧಿಸುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಇದೀಗ ಮತ್ತೊಂದು ಚಿತ್ರ ಬಯಲಾಗಿದ್ದು ಅದರಲ್ಲಿ ಕೆಲ ಪಾಕಿಸ್ತಾನಿ ನಾಗರಿಕರು ಧ್ವಜ ಮತ್ತು ಬ್ಯಾನರ್ ಹಿಡಿದಿದ್ದು WE DONT WANT KASHMIR, GIVE US VIRAT KOHLI। ಎಂದು ಬರೆಯಲಾಗಿದೆ. ನಮಗೆ ಕಾಶ್ಮಿರ ಬೇಡ