ದುಬೈ: ಅಂದುಕೊಂಡಿದ್ದೇ ಒಂದು ಆಗಿದ್ದೇ ಇನ್ನೊಂದು.. ಭಾರತದ ಬೌಲರ್ ಗಳನ್ನು ಈ ಹಿಂದಿನಂತೆ ಬೆವರಿಳಿಸಬೇಕು ಎಂದು ತಯಾರಾಗಿ ಬಂದಿದ್ದ ಪಾಕ್ ಆಟಗಾರರ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿತ್ತು.ಏಷ್ಯಾ ಕಪ್ ನಲ್ಲಿ ಭಾರತದ ವಿರುದ್ದ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕ್ 19.5 ಓವರ್ ಗಳಲ್ಲಿ 147 ರನ್ ಗಳಿಗೆ ಆಲೌಟ್ ಆಯಿತು. ಟೀಂ ಇಂಡಿಯಾದ ವೇಗಿಗಳ ಶಾರ್ಟ್ ಬಾಲ್ ಗೆ ಬೆದರಿದ ಪಾಕ್ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.ಹಾರ್ದಿಕ್ ಪಾಂಡ್ಯ ನಾಲ್ಕು