ಅಬುದಾಬಿ: ವೆಸ್ಟ್ ಇಂಡೀಸ್ ವಿರುದ್ಧನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಸ್ಪಷ್ಟ ಮೇಲುಗೈ ಸಾಧಿಸಿದೆ.ನಾಲ್ಕನೇ ದಿನದ ಅಂತ್ಯಕ್ಕೆ ಪಾಕ್ ನೀಡಿದ 456 ರನ್ನುಗಳ ಬೃಹತ್ ಮೊತ್ತ ಬೆನ್ನತ್ತಿರುವ ವಿಂಡೀಸ್ 4 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿದೆ. ಪಂದ್ಯ ಉಳಿಸಿಕೊಳ್ಳಲು ಅಂತಿಮ ದಿನ ವಿಂಡೀಸ್ ಇನ್ನೂ 285 ರನ್ ಮಾಡಬೇಕಿದೆ. ಆದರೆ ಪ್ರಮುಖ ವಿಕೆಟ್ ಉರುಳಿದ್ದರಿಂದ ಇದು ಅಸಾಧ್ಯವೆಂದೇ ಹೇಳಬಹುದು.ವಿಂಡೀಸ್ ಪರ ದ್ವಿತೀಯ ಇನಿಂಗ್ಸ್ ನಲ್ಲಿ ಕ್ರೆಗ್ ಬ್ರಾತ್ ವೇಟ್