ಇಸ್ಲಾಮಾಬಾದ್: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿ ನಡೆಯದೇ ವರ್ಷಗಳೇ ಕಳೆದಿವೆ. ಆದರೆ ಆಗಾಗ ಪಾಕ್ ಮಾಜಿ ಕ್ರಿಕೆಟಿಗರು ಭಾರತದ ಜತೆ ಕ್ರಿಕೆಟ್ ಆಡುವ ಇಂಗಿತ ವ್ಯಕ್ತಪಡಿಸುತ್ತಲೇ ಇರುತ್ತಾರೆ.ಇದೀಗ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಎಹ್ಸಾನ್ ಮಣಿ ಇದೇ ಮಾತನ್ನು ಹೇಳಿದ್ದಾರೆ. ಭಾರತದ ಜತೆ ಸರಣಿ ಆಡುವುದಕ್ಕೆ ನಮ್ಮ ತಕಾರಾರಿಲ್ಲ. ಆದರೆ ಹಾಗಂತ ಕ್ರಿಕೆಟ್ ಸರಣಿ ಆಡೋಣ ಎಂದು ಭಾರತಕ್ಕೆ ದಂಬಾಲು ಬೀಳಲ್ಲ ಎಂದಿದ್ದಾರೆ.2013 ರ